ಶಾಕಿಂಗ್ ನ್ಯೂಸ್‌…! ಹೈ-ಸ್ಪೀಡ್ ನೆಟ್ಟು ನಿದ್ದೆಗೆ ಕುತ್ತು..!

ಡಿಜಿಟಲ್ ಸಾಧನಗಳ ಬಳಕೆಯ ಅಭ್ಯಾಸವು ನಿದ್ದೆಯ ಸಮಯದ ಮೇಲೆ ಮತ್ತು ಒಟ್ಟಾರೆ ನಿದ್ದೆಯ ಮೇಲೆ ಕೆಟ್ಟ ಪರಿಣಾಮವನ್ನು ಉಂಟು ಮಾಡುತ್ತದೆ ಮತ್ತು…

ಕನಸುಗಳನ್ನು ಕೊಡಲಾರೆ ಕೈತುತ್ತ ಕೊಡುವೆ

ಯಾರು ಬರೆದ ಕತೆಯೊ ಬಡತನವು ನನಗಾಗಿ ಬರೆದ ವ್ಯಥೆಯೋ ಎಂದು ಚಿಕ್ಕಚಿಕ್ಕದಕ್ಕೂ ದೂರುತ್ತಾ ಕೂರಗುತ್ತಿದ್ದೆ. ನಿಮ್ಮ ಮಾತು ಉತ್ತೇಜನದಿಂದ ನನ್ನ ಬದುಕು…

ಮೊಬೈಲ್‌ ನೀರಲ್ಲಿ ಬಿತ್ತಾ.. ಚಿಂತೆ ಬಿಡಿ ಇದನ್ನ ಓದಿ

ಭಾರತದಲ್ಲಿ ಮೊಬೈಲ್‌ಗಳು ನೀರಿನಲ್ಲಿ ಬೀಳುವುದು ಸರ್ವೇ ಸಾಮಾನ್ಯ. ಎಷ್ಟೋ ಜನ ನೀರಲ್ಲಿ ಮೊಬೈಲ್ ಕೆಡವಿ ಅದನ್ನು ಮೂಲೆಗೆ ತಳ್ಳಿದ್ದಾರೆ. ಮೊಬೈಲ್ ಎಲೆಕ್ಟ್ರಾನಿಕ್…

ಅಂಬಿಗೆ ವಯಸ್ಸಾಯ್ತು, ದಚ್ಚು- ಕಿಚ್ಚ ಒಂದಾದ್ರು!

ಕನ್ನಡ ಚಿತ್ರರಂಗದಲ್ಲಿ ವಿಷ್ಣು ದಾದ ಮತ್ತು ರೆಬೆಲ್ ಅಂಬಿ ಕುಚ್ಚಿಕ್ಕುಗಳಾಗಿ ಗುರುತಿಸಿಕೊಂಡವರು. ಆ ತಲೆಮಾರಿನ ನಂತರದ ತಲೆಮಾರಿನಲ್ಲಿ ಆ ರೀತಿಯ ಕುಚ್ಚಿಕ್ಕುಗಳು…

ಕೋಳಿ ಬೇಟೆಯಾಡಲು ಹೋಗಿ ಬಾವಿಗೆ ಬಿದ್ದ ಚಿರತೆ!

ತುಮಕೂರು: ಜಿಲ್ಲೆಯ ಗುಬ್ಬಿ ತಾಲೂಕಿನ ನಾರನಹಳ್ಳಿಯಲ್ಲಿ ಕೋಳಿ ಬೇಟೆಯಾಡಲು ಹೋಗಿ ಚಿರತೆಯೊಂದು ಪಾಳು ಬಾವಿಗೆ ಬಿದ್ದಿದೆ. ಆಹಾರ ಅರಸಿ ಬಂದಿದ್ದ ಚಿರತೆ,…

’ಅಮ್ಮನ ಮನೆ’ಗೆ ಬಂದ ರಾಘವೇಂದ್ರ ರಾಜ್‌ಕುಮಾರ್…!

ದೊಡ್ಮನೆಯ ಮಗ, ನಟ ರಾಘವೇಂದ್ರ ರಾಜ್‌ಕುಮಾರ್ ತೆರೆ ಮೇಲೆ ಕಂಡು ಹಲವು ವರ್ಷಗಳು ಕಳೆದಿವೆ. 14 ವರ್ಷದ ಹಿಂದೆ ಬಂದ ‘ಪಕ್ಕದ…

3 ಕೋಟಿಯಿಂದ 73 ಲಕ್ಷಕ್ಕೆ ಇಳಿದ ತಿರುಪತಿ ತಿಮ್ಮಪ್ಪನ ದಿನದ ಆದಾಯ..!

ತಿರುಪತಿ: ತಿರುಪತಿ ತಿಮ್ಮಪ್ಪನ ದೇವಾಲಯದಲ್ಲಿ ಒಂದು ವಾರಗಳ ಕಾಲ ಅಷ್ಟಬಂಧ ಬಾಲಾಲಯ ಮಹಾಸಂಪ್ರೋಕ್ಷಣಂ ಪೂಜೆ ಕಾರ್ಯ ನೆರವೇರುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರ ದರ್ಶನ…

ಈ ಶುಕ್ರವಾರ ‘ಅಯೋಗ್ಯ’ ಬರ್ತಾನೆ..!

ನಿನಾಸಂ ಸತೀಶ್ ಅವರ ಹೊಸ ಚಿತ್ರ ‘ಅಯೋಗ್ಯ’ಕ್ಕೆ, ಈ ಹಿಂದೆ ’ಚಮಕ್’ ಚಿತ್ರ ನಿರ್ಮಿಸಿದ್ದ ಚಂದ್ರಶೇಖರ್ ‘ಅಯೋಗ್ಯ’ನಿಗೆ ಬಂಡವಾಳ ಹೂಡಿದ್ದಾರೆ. ಮಹೇಶ್…

ನನ್ನ ತಂದೆಯನ್ನು ಕೊಂದವರನ್ನು ಸುಮ್ಮನೆ ಬಿಡುವುದಿಲ್ಲ!

ಶ್ರೀನಗರ: ಕಾಶ್ಮೀರದಲ್ಲಿ ಉಗ್ರರ ವಿರುದ್ಧ ನಡೆದ ಎನ್‌ಕೌಂಟರ್‌ನಲ್ಲಿ ಇತ್ತೀಚಿಗಷ್ಟೆ ಹುತಾತ್ಮರಾಗಿದ್ದ ಪೇದೆಯ ಮಗ ಸೇನೆ ಸೇರಿ ಉಗ್ರರ ವಿರುದ್ಧ ಸೇಡು ತೀರಿಸಲು…

ಪರಭಾಷಾ ಸಿನಿಮಾ ಹಾವಳಿ ನಿಯಂತ್ರಿಸಲು ಸ್ಟಾರ್‌ ಸಿನಿಮಾ ಹೆಚ್ಚಬೇಕು: ನಾಗೇಂದ್ರ ಪ್ರಸಾದ್

ನಿರ್ದೇಶಕ ಸಂಘದ ಅಧ್ಯಕ್ಷರಾದ ನಾಗೇಂದ್ರ ಪ್ರಸಾದ್ ಜತೆ ಮಾತುಕಥೆ ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘದ ಅಧ್ಯಕ್ಷರಾಗಿ ವಿ ನಾಗೇಂದ್ರ ಪ್ರಸಾದ್ ಈ…

ಮುಳುಗುತ್ತಿದೆ ಕೇರಳ.. ಸಹಾಯಕ್ಕೆ ನಿಂತ್ರು ಸೆಲೆಬ್ರಿಟಿಗಳು..!

ದೇವರ ನಾಡು ಕೇರಳ ವರುಣ ದೇವನ ಕೆಂಗಣ್ಣಿಗೆ ಗುರಿಯಾಗಿದೆ. ಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಕೇರಳ ಅಕ್ಷರಶಃ ಜಲಾವೃತಗೊಂಡಿದೆ. ಸಾವಿರಾರು ಜನರು ಮನೆಗಳನ್ನು…

E-paper

ದಿ ಗ್ರೇಟ್ Hall

ಆಕ್‌ಸ್ರ್ಡ್ ನಗರದ ವಿಶ್ವ ವಿಖ್ಯಾತ ಕ್ರೆûಸ್‌ಟ್ ಚರ್ಚ್ ಕಾಲೇಜಿನ ಪರಿಚಯದ ಅಗತ್ಯವಿಲ್ಲ. ಈ ಕಾಲೇಜಿನ ಜೀವನ ಕೇಂದ್ರವೆನಿಸಿರುವ ದ ಗ್ರೇಟ್ ಹಾಲ್‌ನ…

ಪ್ರವಾಸಿಗರನ್ನು ಸ್ವಾಗತಿಸುತ್ತಿವೆ ‘ನೀಲಕುರಿಂಜಿ..!’

ಮುನ್ನಾರ್: ಮುನ್ನಾರ್.. ಈ ಊರಿನ ಹೆಸರನ್ನು ಕೇಳದವರೇ ಇಲ್ಲ ಬಿಡಿ. ದೇವರ ನಾಡು ಕೇರಳ ದೇವಾಲಯಗಳ ಜತೆಗೆ ಅದ್ಭುತ ಸಸ್ಯರಾಶಿಗೂ ಬಹಳ ಪ್ರಸಿದ್ಧಿ…

o manase 4

o manase 3

omanase 2

o manase 1