ಪ್ರಾರ್ಥನೆ
ಪ್ರಾರ್ಥನೆ ( ಸಣ್ ಕಥೆ) ಅವರಿಬ್ಬರೂ ಪ್ರತಿದಿನ ಒಂದೇ ದೇವಸ್ಥಾನಕ್ಕೆ ಬೇರೆ ಬೇರೆ ಸಮಯದಲ್ಲಿ ಹೋಗಿ ಪ್ರಾರ್ಥಿಸುತ್ತಿದ್ದರು. ಅವನು ನನಗೇ…
ಶಾಪ
ಕಾರ್ಗತ್ತಲ ರಾತ್ರಿಯಲ್ಲಿ ಬೆಳದಿಂಗಳ ಹುಡುಕಬೇಡ ಚಂದ್ರನಿಗೂ ಶಾಪವಿದೆ ರೋಹಿಣಿಯನ್ನು ಮೋಹಿಸಿದಕ್ಕೆ ಮಿಕ್ಕೆಲ್ಲರನ್ನು ನಿರ್ಲಕ್ಷಿಸಿದಕ್ಕೆ ಪೂರ್ಣ ಅಪೂರ್ಣದಲ್ಲೇ ಅವನ…
ಗಜಲ್ ಜುಗಲ್ ಒಂದು ಹೊಸ ಪ್ರಯೋಗ
ಸಾಮಾನ್ಯವಾಗಿ ‘ಜುಗಲ್ಬಂದಿ’ ಎಂಬ ಶಬ್ದ ಸಂಗೀತದ ಸಂದರ್ಭದಲ್ಲಿ ಕೇಳಿಬರುತ್ತದೆ. ಸಂಗೀತದ ಎರಡು ವಾದ್ಯಗಳು ಪರಸ್ಪರ ಒಂದೇ ಲಯ, ತಾಳದಲ್ಲಿ ನುಡಿಯುತ್ತ ತಮ್ಮ…
ನಾನವಳ ದೇಹದ ಪ್ರೀತಿಯ ಅಗುಳು
ಖಂಡಿತಾ ಆ ಹಾದಿಯಲ್ಲಿ ಒಂಟಿಯಾಗಿ ಮೊಂಡುತನದಿಂದ ಭಂಡತನದಿಂದ ಹೊರಟು ನಿಂತಿದ್ದೇನೆ. ಇಲ್ಲಿಯವರೆಗೆ ಧೈರ್ಯ ಮಾಡದೆ, ನನ್ನ ಚೌಕಟ್ಟಿನಿಂದ ಒಂದೊಂದೇ ಹೆಜ್ಜೆ ಆಚೆಗೆ…
ಹೇಸರಗತ್ತೆ ಮೈಮೇಲೆ ಬ್ಲ್ಯಾಕ್ ಅಂಡ್ ವೈಟ್
ಹೇಸರಗತ್ತೆ ಮೈಮೇಲೆ ಬ್ಲ್ಯಾಕ್ ಅಂಡ್ ವೈಟ್ ಪಟ್ಟಾಪಟ್ಟಿ ಇರುತ್ತಲ್ಲ; ಅದರ ಬಗ್ಗೆ ಒಂದು ಇಂಟರೆಸ್ಟಿಂಗ್ ಸಂಗತಿ ಇದೆ. ಅದೇನಪ್ಪ ಅಂದ್ರೆ, ಕಪ್ಪು…
ಸಂಗಾತಿ ದೂರಾದ್ರೆ ಮೀನಿಗೂ ಹೃದಯಬೇನೆ!
ಲವ್ ಬ್ರೇಕಪ್ ಆದಾಗ ಹುಡುಗ ಹುಡುಗಿ ಏನ್ಮಾಡ್ತಾರೆ? ಕೆಲವೇ ಕೆಲವರು ಮಾತ್ರ ಕಣ್ಣೀರು ಹಾಕುತ್ತಾರೆ; ಅದೂ ಕೆಲ ದಿನಗಳು ಮಾತ್ರ. ಅನೇಕರು…
ಫೋರ್ಕ್ ಬಳಸಿ ಅಕ್ಷರ ವಿನ್ಯಾಸ!
ಕ್ರಿಯೇಟಿವಿಟಿ ಅನ್ನೋ ಮಾಯೆ ಎಲ್ಲೆಲ್ಲಿ ಅಡಗಿರುತ್ತದೋ, ಯಾವ್ಯಾವ ರೂಪದಲ್ಲಿ ಹೊರಬರುತ್ತದೋ ಬಲ್ಲವರಾರು. ಈ ಮಾತನ್ನು ಹೇಳುವುದಕ್ಕೆ ಒಂದು ಕಾರಣವಿದೆ. ಅದೇನು…
ಕಥೆ: ಎಲೆಯುದುರಿದಲ್ಲೇ ಚಿಗುರು
ತಾನು ಏಕಾಂಗಿ ಎನಿಸಿ ತಲೆ ತಗ್ಗಿಸಿ ಕೂತವಳ ಕಣ್ಣಲ್ಲಿ ಧಾರೆ ಧಾರೆ ಮುತ್ತು. ಯಾಕೆ ಸೋಮೀ ಅಂತ ಅಮ್ಮ ಬಂದು ನೇವರಿಸುತ್ತ…
ಆತ ನಮಗೆ ಕೆಡುಕಾಗುವಂತೆ ಏನನ್ನೂ ಮಾಡಲಾರ!
ಅವರಿಬ್ಬರು ಪ್ರೇಮಿಗಳು. ಮಕರಂದ್ ಮತ್ತು ಮಣಿಕರ್ಣಿಕಾ. ಮಕರಂದ್ ತನ್ನಿಚ್ಚೆಯಂತೆಯೇ ಮಣಿಕರ್ಣಿಕಾಳನ್ನ ಮದುವೆಯಾದ. ಮದುವೆ ಆದ ಮೇಲೆ ದೋಣಿಯಲ್ಲಿ ಕೂರಿಸಿಕೊಂಡು ದೂರದ ತನ್ನ…
ಅದು ನನ್ನ ಸಂಸ್ಕಾರವಲ್ಲ!
ನೆಲ್ಸನ್ ಮಂಡೇಲಾ ದಕ್ಷಿಣ ಆಫ್ರಿಕಾ ದೇಶಕ್ಕೆ ಮೊದಲನೆಯ ಸಲ ರಾಷ್ಟ್ರಪತಿ ಅದ ನಂತರ ತನ್ನ ಸುರಕ್ಷೆಯ ಸೈನಿಕರ ಜೊತೆಯಲ್ಲಿ ಒಂದು…
ಇದು ನಿಮಗೆ ಗೊತ್ತಾ?
-ನಮ್ಮ ತಲೆ ಬುರುಡೆ ಇದೆಯಲ್ಲಾ, ಅದು 29 ತರಹದ ಮೂಳೆಗಳಿಂದ ರಚನೆಯಾಗಿದೆ. -ಬೆನ್ನ ಮೇಲೆ ಸುಖವಾಗಿ ಮಲಗುವ ಏಕೈಕ ಪ್ರಾಣಿ ಅಂದ್ರೆ…
ಪುರಾಣ ಪ್ರಪಂಚ : ಅಣಿ ಮಾಂಡವ್ಯ
ಇದು ಕಳೆದ ಜನ್ಮದಲ್ಲಿ ತಾವು ಮಾಡಿರಬಹುದಾದ ದುಷ್ಕೃತ್ಯಕ್ಕೆ ಈ ಜನ್ಮದಲ್ಲಿ ಸಿಕ್ಕಿರಬಹುದಾದ ಶಿಕ್ಷೆ ಇರಬಹುದೇ? ಇದನ್ನು ಯಾರ ಬಳಿ ವಿಚಾರಿಸುವುದು?…
ಐನ್ಸ್ಟೀನ್ ನಾಲಗೆ ಹೊರಚಾಚಿದ್ದರ ಕಥೆ!
ನಾಲಗೆ ಹೊರಕ್ಕೆ ಚಾಚಿ ಯಾರನ್ನೋ ಅಣಕಿಸುತ್ತಿರುವ ಐನ್ ಸ್ಟೀನ್ನ ಒಂದು ಫೊಟೋ ಇದೆ. ಈ ಫೊಟೋ ಐನ್ಸ್ಟೀನ್ನಷ್ಟೇ ಜಗದ್ವಿಖ್ಯಾತವಾಗಿದೆ. ಆದ್ರೆ ಅಷ್ಟು…
ಈ ರಿವಾಲ್ವರ್ ಆತನ ಪ್ರಾಣ ತೆಗೆದಿತ್ತು!
ನಿಮಗೆ ವ್ಯಾನ್ ಗೋ ಅನ್ನೋ ಒಬ್ಬ ಪುಣ್ಯಾತ್ಮನ ಹೆಸರು ಗೊತ್ತಿರಬೇಕು. ಗೋ ಜಗತ್ತು ಕಂಡ ಸರ್ವಶ್ರೇಷ್ಠ ಕಲಾವಿದರಲ್ಲಿ ಒಬ್ಬ. ಆದ್ರೇನು ಆತ…
Aggriculture video
https://www.youtube.com/watch?v=YAscsTfYQe8
ನೋಡ ಬನ್ನಿ ಥಾಯ್ಲೆಂಡ್ ಕ್ರಾಬಿಯ ದ್ವೀಪ ಕಿನ್ನರಿಯರ…
ನೀವು ಯಾರಿಗಾದರೂ ಥಾಯ್ಲೆಂಡ್ ಪ್ರವಾಸಕ್ಕೆ ಹೋಗುತ್ತಿದ್ದೇವೆ ಎಂದು ಹೇಳಿ… ಇದನ್ನು ಕೇಳುವ ಬಹುತೇಕ ಮಂದಿ ಏನಮ್ಮಾ ಮಸಾಜ್ ಮಾಡಿಸಿಕೊಳ್ಳೋಕೆ ದ್ದೀಯಾ? ಮಜಾ…
ಒಂದು ಬೊಗಸೆಯ ತುಂಬಾ ಖುಷಿಯ ಟ್ರಿಕ್ಕು!
ನಾನು ನನ್ನ ಮಗಳು ಮನೆಯ ಟೆರೇಸ್ ಮೇಲೆ ಕೂತಿzವು. ನಾನು ರಸ್ತೆಯ ಕಡೆಗೆ ದೃಷ್ಟಿ ಚಾಚಿ ಹೋಗಿ ಬರುವ ವರನ್ನು ನೋಡುತ್ತಿz.…
ಸ್ವಚ್ಛ ತಂತ್ರಕ್ಕೆ ಕಲಾವಿದರ ಸಾಥ್
ಇನ್ನೇನು ಎರಡೇ ದಿನಕ್ಕೆ ಸ್ವಾತಂತ್ರೊ್ಯೀ ತ್ಸವ ಬಂದು ಬಿಟ್ಟಿತು. ಸ್ವತಂತ್ರ ಸಿಕ್ಕು ಏಳು ದಶಕಗಳು ಕಳೆದಿದ್ದರೂ ಸ್ವಚ್ಛತೆ ಮಾತ್ರ ಕಾಣೆಯಾಗಿದೆ ಎಂಬ…
ಇಳಿಸೋಣ ಬನ್ನಿ ಹರೆಯದ ಹೊರೆಯ
ಚಿಕ್ಕವಳಿದ್ದಾಗ ಮುದ್ದು ಮುದ್ದಾಗಿ ಮಾತನಾಡುತ್ತ, ನಮ್ಮೆಲ್ಲರಿಗೆ ‘ಕಣ್ಮಣಿ’, ಎಸ್.ಎಸ್.ಎಲ್.ಸಿ. ಯಲ್ಲಿ ಅತ್ಯಧಿಕ ಅಂಕ ಗಳಿಸಿ ಸಮಾಜದಲ್ಲಿ ನಮ್ಮನ್ನು ಗುರುತಿಸುವಂತೆ ಮಾಡಿದ್ದಳು. ನಮಗೂ…
ಶ್ರಾವಣಾ ಬಂತು ಕಾಡಿಗೆ; ಬಂತು ನಾಡಿಗೆ..
ಸದ್ಭುದ್ದಿ, ಸಾತ್ವಿಕತೆಯ ಉಗಮ ಉತ್ಸವ ಪ್ರಿಯನಾದ ಮನುಷ್ಯರಲ್ಲಿ ವಾಕ್ಷುದ್ಧಿ, ವಸನಶುದ್ದಿ, ಚಿತ್ತ ಶುದ್ದಿ, ದೇಹ ಶುದ್ದಿ, ವಾತಾವರಣ ಶುದ್ದಿ, ಆತ್ಮ ಶುದ್ದಿ…