ಮನೆ ಬಿಟ್ಟು ಕರೆದೊಯ್ದವನು ಕಡೆಗೆ ಇದೇನು ಮಾಡಿದ?

ಪ್ರೀತಿಯ ತಂದೆಯೇ, ನಮಸ್ಕಾರಗಳು. ಇದೆಂಥ ಸಮಸ್ಯೆಗೆ ಸಿಕ್ಕು ಬಿದ್ದಿದ್ದೇನೋ, ನೋಡಿ. ನನ್ನ ಹೆಸರು ದೀಪಾ ಅಂತ ಇಟ್ಟುಕೊಳ್ಳಿ. ನಾನು ಪದವೀಧರೆ. ಮುಂದೆ…

ಸಮಾಧಾನ: ನನ್ನ ಮಧುಮೇಹಿ ಗಂಡ ಹೀಗೇಕೆ ಮಾಡುತ್ತಾನೆ?

ರವಿ ಬೆಳಗೆರೆಯವರಿಗೆ ನಮಸ್ಕಾರಗಳು. ನಾನು ಮೂವತ್ತೆಂಟರ ಗೃಹಿಣಿ. ಹೆಸರು ಹೇಳಿಕೊಳ್ಳಲು ಮುಜುಗರವಾಗುತ್ತಿದೆಯಾದ್ದರಿಂದ disclose ಮಾಡಿಕೊಳ್ಳುತ್ತಿಲ್ಲ. ನನ್ನ ಮದುವೆಯಾಗಿ ಹದಿನೆಂಟು ವರ್ಷಗಳಾದವು. ಹದಿನೈದು…

ಅನುಮಾನದ ಹೊಗೆ ಗೆಳೆತನವನ್ನು ಸುಟ್ಟೀತೇ?

ಡಿಯರ್ ಅಂಕಲ್, ನನಗೀಗ ಹದಿನಾರು ವರ್ಷ. ಕಲಿಯುವುದರಲ್ಲಿ ಜಾಣೆ. ನಮ್ಮ ಪಕ್ಕದ ಮನೆಯ ಶಿವೂಗೆ ನನ್ನದೇ ವಯಸ್ಸು. ಚಿಕ್ಕಂದಿನಿಂದಲೂ ಒಂದೇ ಸ್ಕೂಲಿನಲ್ಲಿ…

ಸಮಾಧಾನ

ನಾನು ಅಪ್ಪನಿಗೇಕೆ ತಿರುಗಿ ಬೀಳ್ತೀನಿ? ಪ್ರೀತಿಯ ರವಿ ಬೆಳಗೆರೆ ಅಂಕಲ್, ನಂಗೆ ಈಗೊಂದು ವರ್ಷದ ಈಚೆಯಿಂದ ನನ್ನ ತಂದೆಯನ್ನು ಕಂಡರೆ ಆಗದಂತಾಗಿದೆ.…

ಸ್ವಚ್ಛ ತಂತ್ರಕ್ಕೆ ಕಲಾವಿದರ ಸಾಥ್

ಇನ್ನೇನು ಎರಡೇ ದಿನಕ್ಕೆ ಸ್ವಾತಂತ್ರೊ್ಯೀ ತ್ಸವ ಬಂದು ಬಿಟ್ಟಿತು. ಸ್ವತಂತ್ರ ಸಿಕ್ಕು ಏಳು ದಶಕಗಳು ಕಳೆದಿದ್ದರೂ ಸ್ವಚ್ಛತೆ ಮಾತ್ರ ಕಾಣೆಯಾಗಿದೆ ಎಂಬ…