40 ವರ್ಷದ ನಂತರ ಪಿಚ್ ಮೇಲೆ ಕಾಣಿಸಿಕೊಂಡ ಸುಂದರಿ!

ಇದೇನು ಇವರೆಲ್ಲಾ ಹೀಗೆ ಕ್ಯಾಮರಾ ಹಿಡಿದುಕೊಂಡು ಮಲಗಿದ್ದಾರಲ್ಲಾ, ಏನು ಫೋಕಸ್ ಮಾಡ್ತಿರಬಹುದು ಅನ್ನೋ ಕುತೂಹಲಾನ? ಎಸ್.. ಇವರೆಲ್ಲಾ ಫೋಕಸ್ ಮಾಡ್ತಿರೋದು ತೀರಾ ಅಪರೂಪವಾದ ಒಂದು ಪುಟ್ಟ ಪಕ್ಷಿಯನ್ನ. ಅದೂ ನಲವತ್ತು ವರ್ಷಗಳ ನಂತರ ಕಾಣಿಸಿಕೊಂಡ ಸುಂದರಿಯನ್ನ.

ಲಂಡನ್ ನ ಯಾರ್ಕ್ ಶೈರ್ ವಿಲೇಜ್

ಕ್ರಿಕೆಟ್ ಕ್ಲಬ್ ನಲ್ಲಿ ಕ್ರಿಕೆಟ್ ಸೆರೆ ಹಿಡಿಯಲು ಹೋದ ಈ ಫೋಟೋಗ್ರಾಫರ್ ಗಳಿಗೆ ಪಿಚ್ ಮೇಲೆ ಒಬ್ಬಳು ಅಪರೂಪದ ಸುಂದರಿ ಬಂದು ಕುಳಿತಿದ್ದಾಳೆ. ಅಲ್ಲಿ ಇಲ್ಲಿ ಅಡ್ಡಾಡ್ತಿದ್ದಾಳೆ ಅಂತ ಸುದ್ದಿ ಬಂತು. ಕೂಡಲೇ ಎಲ್ಲರೂ ಅತ್ತ ದೌಡಾಯಿಸಿ ಕೆಮರಾ ಕಣ್ಣಲ್ಲಿ ಸೆರೆಹಿಡಿಯಲು ಮಲಗೇಬಿಟ್ಟರು.

ಅಂದಹಾಗೆ ಈ ಪಕ್ಷಿ ಹೆಸರು ಆಫ್ರಿಕನ ಹೂಪ್.

ಕನ್ನಡದಲ್ಲಿ ‘ಚಂದ್ರಮುಕುಟ’ ಅಂತ ಕರಿತೀವಿ.

 

 

Please follow and like us: