ಈ ಶುಕ್ರವಾರ ‘ಅಯೋಗ್ಯ’ ಬರ್ತಾನೆ..!

ನಿನಾಸಂ ಸತೀಶ್ ಅವರ ಹೊಸ ಚಿತ್ರ ‘ಅಯೋಗ್ಯ’ಕ್ಕೆ, ಈ ಹಿಂದೆ ’ಚಮಕ್’ ಚಿತ್ರ ನಿರ್ಮಿಸಿದ್ದ ಚಂದ್ರಶೇಖರ್ ‘ಅಯೋಗ್ಯ’ನಿಗೆ ಬಂಡವಾಳ ಹೂಡಿದ್ದಾರೆ. ಮಹೇಶ್ ಕುಮಾರ್ ಆ್ಯಕ್ಷನ್ ಕಟ್ ಹೇಳುತ್ತಿದ್ದು, ಇದೇ ಮೊದಲ ಬಾರಿಗೆ ರಚಿತಾ ರಾಮ್ ನಿನಾಸಂ ಸತೀಶ್‌ಗೆ ಜೋಡಿಯಾಗಿದ್ದು ಚಿತ್ರ ಇದೇ ಶುಕ್ರವಾರ ತೆರೆ ಮೇಲೆ ಬರಲು ರೆಡಿಯಾಗಿದೆ.

Please follow and like us:

Leave a Reply