ಆಕಾಶದಿಂದ ನೋಡಿದ್ರೆ ಅಹಾ ಎಂಥ ಬ್ಯೂಟಿಫುಲ್!

ಈ ಪ್ರಪಂಚದಲ್ಲಿ ಅತ್ಯದ್ಭುತ ಆಧುನಿಕ ಬಿಲ್ಡಿಂಗ್ ಗಳಿವೆ. ಪುರಾತನ ಕಟ್ಟಡಗಳಿವೆ. ಸ್ಟ್ಯಾಚ್ಯುಗಳಿವೆ. ಬೇರೆಬೇರೆ ಕೋನದಲ್ಲಿ ಅವುಗಳನ್ನು ಸೆರೆಹಿಡಿದು ಕಣ್ಣು ತುಂಬಿಕೊಳ್ಳೋದು ನಿಜಕ್ಕೂ ಹಬ್ಬಾನೆ. ಆದರೆ ಈ ಜಗದ್ವಿಖ್ಯಾತ ಕಟ್ಟಡಗಳನ್ನ ಯಾರೂ ಏಕ್ ದಂ ನೆತ್ತಿಮೇಲಿಂದ ಡೈರೆಕ್ಟ್ ಆಗಿ ನೋಡುವ ಪ್ರಯತ್ನ ಮಾಡಿರಲಿಲ್ಲ. ಆ ಪ್ರಯತ್ನವೊಂದು  ಜರುಗಿದೆ.

ನೋಡಿ ಹೇಗಿದೆ ಆಕಾಶದಿಂದ ಕಾಣುವ ಬಿಲ್ಡಿಂಗ್ ಗಳ ಸೌಂದರ್ಯ.

590 ಅಡಿ ಎತ್ತರವಿರುವ ಲಂಡನ್ ನ Gherkin ಬಿಲ್ಡಿಂಗ್.

 

ಅಮೆರಿಕದ Statue of Liberty . 305  ಅಡಿ ಎತ್ತರವಿದೆ.

 

ರೋಮ್ ನ Colosseum.  ಕ್ರಿಸ್ತಶಕ 72 ಮತ್ತು 80 ರ ನಡುವೆ ನಿರ್ಮಾಣವಾದದ್ದು.

 

ಮೈನ್ಮಾರ್ ನಲ್ಲಿರುವ 2600 ವರ್ಷಗಳಷ್ಟು ಪುರಾತನವಾದ ಶ್ವೆಡಾಗೊನ್ ಪಗೋಡಾದ ಶಿಖರ.

 

ಪ್ಯಾರಿಸ್ ನಲ್ಲಿರುವ ವಿಶ್ವವಿಖ್ಯಾತ ಐಫೆಲ್ ಟವರ್ ನ ತುತ್ತ ತುದಿ.

Please follow and like us: